ಮೇ.31: ಲೋಕೋಪಯೋಗಿ ಇಲಾಖೆ ದ್ವಿತೀಯ ದರ್ಜೆ ಸಹಾಯಕಿ ಇಂದುಮತಿ ನಿವೃತ್ತಿ

0

ಪುತ್ತೂರು: ಲೋಕೋಪಯೋಗಿ ಇಲಾಖೆಯ ಪುತ್ತೂರು ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿದ್ದ ಇಂದುಮತಿ ಎಸ್.ರವರು ಮೇ.31ರಂದು ನಿವೃತ್ತಿ ಹೊಂದಲಿದ್ದಾರೆ.


ಇಲಾಖೆಯ ಪುತ್ತೂರು ಕಚೇರಿಯಲ್ಲಿಯೇ ಸುಮಾರು 33 ವರ್ಷಗಳ ಕಾಲ ಇವರು ಕರ್ತವ್ಯ ನಿರ್ವಹಿಸಿರುತ್ತಾರೆ.
ಪತಿ ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಗಣೇಶ್ ಬಿ.ಎಸ್., ಪುತ್ರರಾದ ಪೂನಾದಲ್ಲಿ ಉದ್ಯೋಗದಲ್ಲಿರುವ ಕಾರ್ತಿಕ್ ಹಾಗೂ ಕೆನಡಾದಲ್ಲಿ ಉದ್ಯೋಗದಲ್ಲಿರುವ ಕಿರಣ್ ರವರೊಂದಿಗೆ ಇಲ್ಲಿನ ಪಡೀಲ್ ನಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here