ಚಾರ್ವಾಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

0

ಕಾಣಿಯೂರು: ಸ. ಉ. ಹಿ. ಪ್ರಾ ಶಾಲೆ ಚಾರ್ವಾಕದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಮೇ 31ರಂದು ನಡೆಸಲಾಯಿತು. ತಳಿರು ತೋರಣದಿಂದ ಶೃಂಗಾರಗೊಂಡ ಶಾಲೆಗೆ ಹೊಸತಾಗಿ ದಾಖಲಾದ ಮಕ್ಕಳನ್ನು ಆರತಿ ಬೆಳಗಿಸಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಾಮಣ್ಣ ಗೌಡ ಪೊನ್ನೆತ್ತಡಿ, ಎಸ್.ಡಿ.ಎಂ.ಸಿ ಸದಸ್ಯರಾದ ಕುಸುಮಾಧರ ಗೌಡ ಇಡ್ಯಡ್ಕ, ಲೋಕೇಶ್ ಎಣ್ಮೂರು, ಪೋಷಕರಾದ ನಾರಾಯಣ ಗೌಡ ಕೋಲ್ಪೆ ಹಾಗೂ ಶಿಕ್ಷಕ ವೃಂದ, ಉಪಸ್ಥಿತರಿದ್ದರು.ಶಾಲಾ ಮುಖ್ಯಗುರು ಪಾರ್ವತಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here