





ಪುತ್ತೂರು: ಪುತ್ತೂರಿನಲ್ಲಿ ತಿಂಗಳ ಹಿಂದೆ ನಡೆದ ಚಿನ್ನಾಭರಣ ಕಳವು ಪ್ರಕರಣದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.


ಕಳವು ಪ್ರಕರಣದ ಆರೋಪಿ ತಾನು ಕಳವು ಮಾಡಿದ ಚಿನ್ನಾಭರಣವನ್ನು ಪುತ್ತೂರಿನ ಕೆಲವು ಅಂಗಡಿಗಳಿಗೆ ಮಾರಾಟ ಮಾಡಿದ್ದು, ಈ ಕುರಿತು ಜೂ. 2ರಂದು ಆರೋಪಿಯನ್ನು ಪೊಲೀಸರು ಪುತ್ತೂರು ಕೋರ್ಟ್ ರಸ್ತೆಯ ಕೆಲವು ಅಂಗಡಿಗಳಿಗೆ ಕರೆದುಕೊಂಡು ಮಹಜರು ನಡೆಸಿದ್ದಾರೆ.














