ಎಸ್‌ ಎಸ್‌ ಎಲ್‌ ಸಿ: ಆತ್ಮಿ ಕೆ. ಶೇ.98.24 ಅಂಕಗಳೊಂದಿಗೆ ತೇರ್ಗಡೆ

0

ಪುತ್ತೂರು: ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆತ್ಮಿ ಕೆ ರವರು ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 5 ಅಂಕಗಳನ್ನು ಪಡೆಯುವುದರೊಂದಿಗೆ ಒಟ್ಟು 614 ಅಂಕಗಳೊಂದಿಗೆ (ಶೇ.98.24) ತೇರ್ಗಡೆ ಹೊಂದಿರುತ್ತಾರೆ. ಸಮಾಜ ವಿಜ್ಞಾನ ವಿಷಯದಲ್ಲಿ ಹೆಚ್ಚುವರಿ 5 ಅಂಕಗಳನ್ನು ಪಡೆದಿರುತ್ತಾರೆ. ಈಕೆ ಬೆಳ್ಳಿಪ್ಪಾಡಿ ಕುಂಡಾಪು ಶ್ರೀಧರ ಪೂಜಾರಿ ಮತ್ತು ಶ್ವೇತ ದಂಪತಿಯ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here