ಭೂಮಿ ಟೈಮ್ಸ್‌ನಲ್ಲಿ ವೀಕೆಂಡ್‌ ಆಫರ್

0

ಪುತ್ತೂರು: ಇಲ್ಲಿನ ಜಿ.ಯಲ್.ಒನ್‌ಮಾಲ್‌ನ ನೆಲಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಭೂಮಿ ಟೈಮ್ಸ್‌ನಲ್ಲಿ ಫಾಸ್ಟ್ರಾಕ್ ವಾಚ್‌ಗಳ ಮೇಲೆ ಶೇ.30ರವರೆಗೆ ವಾರಾಂತ್ಯದ ವಿಶೇಷ ರಿಯಾಯಿತಿ ಸೌಲಭ್ಯವಿದೆ. ಜೂ.9 ರಿಂದ ಜೂ.11ರವರೆಗೆ ಈ ಸೌಲಭ್ಯವಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಭೂಮಿ ಟೈಮ್ಸ್‌ನ ಸಹಸಂಸ್ಥೆ ಇಲ್ಲಿನ ಕೋರ್ಟುರಸ್ತೆಯಲ್ಲಿರುವ ರೇಡಿಯೋ ಕ್ರಾಫ್ಟ್ ಮಳಿಗೆಯಲ್ಲೂ ಈ ರಿಯಾಯಿತಿ ಸೌಲಭ್ಯ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9449471676, 9449796015 ನಂಬರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here