ಕೊಂಡಾಡಿಕೊಪ್ಪ ಶಾಲಾ ಮಂತ್ರಿಮಂಡಲ – ಮುಖ್ಯಮಂತ್ರಿ ಯಶಸ್ ಕೆ ಎಂ. ಉಪ ಮುಖ್ಯಮಂತ್ರಿ ಶಿವನ್

0

ಕಾಣಿಯೂರು: ಕೊಂಡಾಡಿಕೊಪ್ಪ ಶಾಲಾ ಮಂತ್ರಿಮಂಡಲಕ್ಕೆ ಚುನಾವಣೆ ನಡೆಯಿತು.ಶಾಲಾ ಮುಖ್ಯಮಂತ್ರಿಯಾಗಿ ಯಶಸ್ ಕೆ ಎಂ ಮತ್ತು ಉಪಮುಖ್ಯಮಂತ್ರಿಯಾಗಿ ಶಿವನ್ ಆಯ್ಕೆಯಾದರು. ಶ್ರೇಯಾ, ಗೃಹಮಂತ್ರಿ ರಕ್ಷಣ್, ಆಹಾರ ಮಂತ್ರಿ ಕೀರ್ತನ್, ಕ್ರೀಡಾಮಂತ್ರಿ ಅಂಕಿತ್, ಹಣಕಾಸು ಮಂತ್ರಿ ಪ್ರತೊಶ್, ಸ್ವಚ್ಚತಾ ಮಂತ್ರಿ ತೇಜಸ್, ವಾರ್ತಾಮಂತ್ರಿ ಹಿಮಶ್ರೀ, ನೀರಾವರಿ ಮಂತ್ರಿ ಗುಣಶ್ರೀ, ಕಾನೂನು ಮಂತ್ರಿ ಪ್ರಣಮ್ಯ, ಕೃಷಿಮಂತ್ರಿ ಆಕಾಶ್, ಗ್ರಂಥಾಲಯ ಮಂತ್ರಿ ಕೃತಿಕಾ, ರಕ್ಷಣಾ ಮಂತ್ರಿ ವಿನೋದ್, ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದರು. ಶಾಲಾ ಮುಖ್ಯಗುರು ಪ್ರೇಮಾ. ಬಿ ಪ್ರಮಾಣವಚನ ಬೋಧಿಸಿದರು. ಸಹಶಿಕ್ಷಕ ಜಯಂತ್ ವೈ ಚುನಾವಣಾ ಅಧಿಕಾರಿಯಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here