ವೀರಮಂಗಲ ಶಾಲೆಯಲ್ಲಿ ಮಂತ್ರಿ ಮಂಡಲ ರಚನೆ

0

ಪುತ್ತೂರು: ವೀರಮಂಗಲ ಶಾಲೆಯಲ್ಲಿ ಮಂತ್ರಿ ಮಂಡಲ ರಚನೆ- ನಾಯಕನಾಗಿ ಕವನ್ ಉಪನಾಯಕಿಯಾಗಿ ಸ್ನೇಹ ಬಿ.ಆರ್. ಮೀನಾ ಕ್ಲಬ್ ನಾಯಕಿಯಾಗಿ ಅಸ್ಲಾ, ವಿಜ್ಞಾನ ಕ್ಲಬ್ ನಾಯಕಿಯಾಗಿ ಭವಿಷ್ಯ , ಸಾಹಿತ್ಯ ಕ್ಲಬ್ ನಾಯಕಿಯಾಗಿ ಹಿತ, ಗಣಿತ ಕ್ಲಬ್ ನಾಯಕಿಯಾಗಿ ಭೂಮಿಕ, ಸಾಂಸ್ಕೃತಿಕ ಕ್ಲಬ್ ನಾಯಕಿಯಾಗಿ ರಚನಾ, ಕ್ರೀಡಾ ಕ್ಲಬ್ ನಾಯಕನಾಗಿ ಪ್ರವೀಣ್ ರಾಜ್ ಗೃಹಮಂತ್ರಿಯಾಗಿ ಗೌತಮ್, ಆಹಾರ ಮಂತ್ರಿಯಾಗಿ ಪ್ರಥಮ್ , ಕೃಷಿ ಮಂತ್ರಿಯಾಗಿ ಧನ್ವಿತ್, ವಿದ್ಯಾಮಂತ್ರಿಯಾಗಿ, ಪಾ.ರಾಫಿಯ, ಆಯ್ಕೆಯಾದರು ಎಂದು ಶಾಲಾ ಮುಖ್ಯಗುರು ತಾರಾನಾಥ ಸವಣೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here