ಪುತ್ತೂರು: ತುಕಾರಾಮ ಬಾಯಾರು ನಿರ್ದೇಶನದ ಸಿಲಿಕಾನ್ ಸಿಟಿ ಕಿರುಚಿತ್ರದ ಚಿತ್ರೀಕರಣ ಕಾಸರಗೋಡು, ಬಾಯಾರು, ಮಂಗಳೂರು ಹಾಗೂ ಉಡುಪಿಯಲ್ಲಿ ಭರದಿಂದ ನಡೆಯುತ್ತಿದೆ. ಈ ಚಿತ್ರದಲ್ಲಿ ನಿರ್ಮಾಪಕ ಶರತ್ಚಂದ್ರ ಬಾಯಾರು ಹಾಗೂ ಗಿರೀಶ್ ಸಾಲ್ಯಾನ್ ಮುಳಿಯ ಕಾರ್ಯನಿರ್ವಹಿಸಿದ್ದಾರೆ.