ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘ ರಚನೆ-ನಾಯಕಿಯಾಗಿ ನನ್ಮಯಿ. ಎಂ ಆಯ್ಕೆ

0

ಕಾಣಿಯೂರು : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಜೂ.15ರಂದು ಚುನಾವಣೆ ನಡೆಯಿತು. ಶಾಲಾ ನಾಯಕಿಯಾಗಿ ನನ್ಮಯಿ ಎಂ(10ನೇ ಆ.ಮಾ), ಉಪನಾಯಕನಾಗಿ ಆಕಾಶ್ ಬಿ ಎನ್ (10ನೇ ಕ ಮಾ) ಜೊತೆ ಕಾರ್ಯದರ್ಶಿಯಾಗಿ ಸಾನ್ವಿ ಬಿ ವಿ (9ನೇ ಕ ಮಾ) ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜ್ಯೋತ್ಸ್ನಶ್ರೀ (9ನೇ ಆ ಮಾ) ಕ್ರೀಡಾ ಕಾರ್ಯದರ್ಶಿಯಾಗಿ ಶಿಲ್ಪ(9ನೇ ಆ ಮಾ) ಸಭಾಪತಿಯಾಗಿ ಪ್ರತೀತ ಪಿ (10ನೇ ಆ ಮಾ) ಆಯ್ಕೆಯಾದರು. ಉಳಿದಂತೆ ವಿರೋಧ ಪಕ್ಷದ ನಾಯಕರಾಗಿ ಜಿತೇಶ್ ಸಿ (10ನೇ ಆ ಮಾ) ಮತ್ತು ಪ್ರಸ್ತುತ್(9ನೇ ಆ ಮಾ), ವಿರೋಧ ಪಕ್ಷದ ನಾಯಕಿಯಾರಾಗಿ ಧನಲಕ್ಷ್ಮಿ (9ನೇ ಆ ಮಾ)ಮತ್ತು ಗ್ರೀಷ್ಮ ರೈ (9ನೇ ಆ ಮಾ) ಶಿಸ್ತು ಪಾಲನಾ ಮಂತ್ರಿಯಾಗಿ ನೇಹಾಶ್ರೀ (10ನೇ ಆ ಮಾ )ಮಾನ್ವಿ ಜಿ ಎಸ್ (9ನೇ ಆ ಮಾ) ನೀರಾವರಿ ಮಂತ್ರಿಯಾಗಿ ಅದ್ವಿತ್ ರೈ (9 ನೇ ಆ ಮಾ ) ನಿಶ್ಚಿತ (9ನೇ ಕ ಮಾ) ಆಹಾರ ಸರಬರಾಜು ಮಂತ್ರಿಯಾಗಿ ವಿಶಾಕ್ (9ನೇ ಆ ಮಾ) ಸಾತ್ವಿಕ್ (9ನೇ ಆ ಮಾ) ಸ್ವಚ್ಛತಾ ಪಾಲನಾ ಮಂತ್ರಿಯಾಗಿ ವಿಶಾಲ್ ಯು ಕೆ (10ನೇ ಆ ಮಾ) ಸೃಜನ್ (10ನೇ ಕ ಮಾ) ಆರೋಗ್ಯಮಂತ್ರಿಯಾಗಿ ಪ್ರಖ್ಯಾತ್ ಎನ್ ಸಿ (10ನೇ ಆ ಮಾ ) ಮೃಣಾಲಿ (9ನೇ ಆ ಮಾ) ವಾರ್ತಾ ಮಂತ್ರಿಯಾಗಿ ಶ್ರೇಯಾಂಕ ರಾವ್ (9ನೇ ಆ ಮಾ) ಶ್ರೀನಿಧಿ (9ನೇ ಆ ಮಾ) ಕೃಷಿ ಮಂತ್ರಿಯಾಗಿ ರೋಹನ್ (10 ನೇ ಆ.ಮಾ) ಪೃಥ್ವಿಕ್ ಶೆಟ್ಟಿ (9 ನೇ ಆ ಮಾ) ಅಹನ್ (9ನೇ ಆ.ಮಾ) ವಿಘ್ನೇಶ್ (9ನೇ ಆ ಮಾ) ಭಜನಾ ಮಂತ್ರಿಯಾಗಿ ರಾಶಿ ಕೆ ಸಿ (9ನೇ ಆ ಮಾ) ಈಶಿತ (10ನೇ ಆ ಮಾ ) ರಂಜನ್ (10ನೇ ಆ ಮಾ) ಶಿಶಿರ (10ನೇ ಆ ಮಾ) ವರುಣ್ (9ನೇ ಆ ಮಾ) ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ದೈಹಿಕ ಶಿಕ್ಷಣ ಶಿಕ್ಷಕಿಯಾದ ವನಿತ ಸಹಕರಿಸಿದರು ಈ ಸಂದರ್ಭದಲ್ಲಿ ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ , ಶಾಲಾ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಮುಖ್ಯಗುರು ಸರಸ್ವತಿ ಯಂ ಮತ್ತು ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿಜೇತರನ್ನು ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here