ಕೊಂಬೆಟ್ಟು ಶಾಲಾ ಆವರಣ ಗೋಡೆ ಕುಸಿತ

0


ಪುತ್ತೂರು: ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಎದುರಿನ ಆವರಣ ಗೋಡೆ ಜೂ.೨೪ರ ರಾತ್ರಿ ಕುಸಿತಗೊಂಡಿದೆ.


ಶಾಲಾ ಮೈದಾನದ ಬಳಿ ಧರೆಗೆ ಮೇಲಿಂದ ನಿರ್ಮಿಸಲಾದ ಆವರಣ ಗೋಡೆ ಕುಸಿದಿದ್ದು, ಈ ಭಾಗದಲ್ಲಿ ಮೈದಾನದ ಧರೆ ವರ್ಷದಿಂದ ವರ್ಷಕ್ಕೆ ಮಣ್ಣು ಕೊರೆತಗೊಂಡು ಅಪಾಯ ಎದುರು ನೋಡುತ್ತಿದೆ. ತಕ್ಷಣ ಇದಕ್ಕೆ ಸೂಕ್ತ ಪರಿಹಾರ ಕ್ರಮಕೈಗೊಳ್ಳದಿದ್ದಲ್ಲಿ ಮುಂದೆ ವಿಪರೀತ ಮಳೆಗೆ ಇನ್ನೂ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here