ಈಶ್ವರಮಂಗಲ: ಸಮಸ್ತ-97ನೇ ಸ್ಥಾಪನಾ ದಿನಾಚರಣೆ

0

ಪುತ್ತೂರು: ಹಿದಾಯತುಲ್ ಇಸ್ಲಾಂ ರಿಫಾಯಿಯ್ಯಾ ಮದರಸ ಈಶ್ವರಮಂಗಲ ಇಲ್ಲಿ ಸಮಸ್ತ-97ನೇ ಸ್ಥಾಪನಾ ದಿನಾಚರಣೆ ಜೂ.26ರಂದು ನಡೆಯಿತು.ಸಯ್ಯದ್ ಜಲಾಲುದ್ದೀನ್ ತಂಙಳ್ ಧ್ವಜಾರೋಹಣ ನೆರವೇರಿಸಿದರು. ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಕೆ.ಎಂ ಮಹಮ್ಮದ್, ಇ.ಎ ಮಹಮ್ಮದ್ ಕುಂಞಿ, ಸದರ್ ಮುಅಲ್ಲಿಂ ಜಲೀಲ್ ದಾರಿಮಿ, ಹಾರಿಸ್ ಮೇನಾಲ, ಇ.ಎಚ್ ಅಬ್ಬಾಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here