ಕಾಣಿಯೂರು: ಜುಮಾ ಮಸೀದಿ ಮತ್ತು ದರ್ಗಾ ಶೆರೀಫ್ ಬೈತಡ್ಕದಲ್ಲಿ ಸಂಭ್ರಮದ ಈದ್ ಆಚರಿಸಲಾಯಿತು.ಮಸೀದಿಯ ಖತೀಬರಾದ ಮೂಸ ಸಖಾಫಿ ಉಸ್ತಾದರು ಈದ್ ನಮಾಝಿಗೆ ನೇತೃತ್ವ ನೀಡಿ ಖುತುಬಾ ಪಾರಾಯಣಗೈದರು.
ಬಳಿಕ ಬೈತಡ್ಕದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಮಶ್ಹೂರ್ ವಲಿಯುಲ್ಲಾಹಿ ಅವರ ದರ್ಗಾ ಝಿಯಾರತ್ ನಡೆಯಿತು. ಈ ಸಂದರ್ಭದಲ್ಲಿ ಜಮಾಅತಿನ ಪದಾಧಿಕಾರಿಗಳು ಊರವರು
ಉಪಸ್ಥಿತರಿದ್ದರು.