ಕಾಡುಮನೆ ಸಿಸಿಲಿಯಾ ಕುವೆಲ್ಲೊ ನಿಧನ

0

ಪುತ್ತೂರು: ಮರೀಲು ಕಾಡುಮನೆ ದಿ.ಸೈಮನ್ ಕುವೆಲ್ಲೋರವರ ಪತ್ನಿ ಸಿಸಿಲಿಯಾ ಕುವೆಲ್ಲೋ(77ವ.)ರವರು ಅಸೌಖ್ಯದಿಂದ ಜು.1 ರಂದು ನಿಧನ ಹೊಂದಿದರು. ಮೃತರು ಪುತ್ರ ಚಾಲ್ಸ್೯ ಕುವೆಲ್ಲೋ, ಪುತ್ರಿಯರಾದ ಸಬೀನಾ ಬರ್ಬೋಜಾ, ರೀತಾ ಕ್ರಾಸ್ತಾ, ಮೀರಾ ಫೆರ್ನಾಂಡೀಸ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here