ಪುತ್ತೂರು ಜಿ.ಎಲ್ ಒನ್ ಮಾಲ್‌ನಲ್ಲಿ WHITE TAG FABULOUS SALE ಜು.5ಕ್ಕೆ ಮುಕ್ತಾಯ

0

ಪುತ್ತೂರು: ಇಲ್ಲಿನ ಜಿ.ಎಲ್ ಒನ್ ಮಾಲ್‌ನಲ್ಲಿ ಕಾರ್ಯಚರಿಸುತ್ತಿರುವ ಪ್ರತಿಷ್ಠಿತ ಪುರುಷರ ಸಿದ್ದ ಉಡುಪುಗಳ ಬ್ರಾಂಡೆಡ್ ವಸ್ತ್ರಗಳ ಮಳಿಗೆ WHITE TAG ಮೆನ್ಸ್ ಮಲ್ಟಿ ಬ್ರಾಂಡ್ ಶೋರೂಂನಲ್ಲಿ ನಡೆಯುತ್ತಿರುವ FABULOUS SALE ಜು.5ರಂದು ಕೊನೆಗೊಳ್ಳಲಿದೆ.

ಗ್ರಾಹಕರು ಯಾವುದೇ ಬ್ರಾಂಡ್‌ನ ಮೂರು ಡ್ರೆಸ್‌ಗಳನ್ನು ಖರೀದಿಸಿದರೆ ಒಂದನ್ನು ಉಚಿತವಾಗಿ ಪಡೆಯುವ ಈ ಆಫರ್‌ಗೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜೊತೆಗೆ ವಿವಿಧ ಸ್ಲಾಬ್‌ಗಳಲ್ಲಿ ಖರೀದಿದಾರರಿಗೆ ಯು.ಎಸ್ ಪೋಲೋ ವಾಚ್, ಪ್ಲೇಯಿಂಗ್ ಮಿಷನ್ ಬ್ಯಾಕ್ ಪ್ಯಾಕ್, ರೈಮೆಂಡ್ಸ್ ಡಫಲ್ಸ್, ಬ್ರಾಂಡೆಡ್ ಬೆಡ್ ಸ್ಪ್ರೆಡ್ ವಿದ್ ಪಿಲ್ಲೋ, ಲಿವೈಸ್ ಶೂಸ್, ಡಿಜಿಟಲ್ ಟೆಂಪ್ರೈಚರ್ ಡಿಸ್‌ಪ್ಲೇ ವೈಟ್ ಟ್ಯಾಗ್ ಪ್ಲಾಸ್ಕ್ ಸಹಿತ ಅಮೂಲ್ಯ ಕೊಡುಗೆಗಳನ್ನು ಉಚಿತವಾಗಿ ನೀಡುತ್ತಿದೆ.

ಅಲ್ಲದೆ ಬ್ರಾಂಡ್ ಮೆನ್ಸ್ ಶೂಗಳಲ್ಲಿ ಶೇ.70ರ ತನಕ ರಿಯಾಯಿತಿ, ರಾಯಲ್ ಬೆಲ್ಟ್ ನಲ್ಲಿ ವಿಶೇಷ ರಿಯಾಯಿತಿ ಹಾಗೂ ಗ್ಯಾರಂಟಿ ಇದ್ದು ಈ ಎಲ್ಲಾ ಆಫರ್‌ಗಳು ಜು.5 ರಂದು ರಾತ್ರಿ 9.30ರ ತನಕ ಮಾತ್ರ ಲಭ್ಯವಿರುತ್ತದೆ.

ಅಚ್ಚುಕಟ್ಟಿನ ಜೋಡಣೆಯೊಂದಿಗೆ ವಿವಿಧ ಕಲರ್ಸ್, ಚೆಕ್ಸ್, ಫ್ಲವರ್ಸ್ಗಳಲ್ಲಿ ಹಾಗೂ ವಿವಿಧ ರೂಪಗಳ ಫಾರ್ಮಲ್, ಕ್ಯಾಶುವಲ್, ಜೀನ್ಸ್ ಪ್ಯಾಂಟ್ ಗಳು, ಅತ್ಯಾಕರ್ಷಕ ಟೀ ಶರ್ಟ್ಗಳು ಲಭ್ಯವಿದ್ದು, ನಗುಮೊಗದ ಸೇವೆಯೊಂದಿಗೆ ಗ್ರಾಹಕರ ಇಚ್ಚೆಗನುಸಾರವಾಗಿ ವಿವಿಧ ಬ್ರಾಂಡ್‌ಗಳಲ್ಲಿ ಆರಂಭಿಕ ದರ ರೂ. 695 ರಿಂದ 5000 ರೂ ತನಕ ದೊರೆಯುತ್ತಿದೆ.
ಖರೀದಿಗೆ ಬರುವ ಗ್ರಾಹಕರಿಗೆ ಉಚಿತ ಪಾರ್ಕಿಂಗ್ ಸೌಲಭ್ಯವನ್ನು ಕೂಡಾ ಒದಗಿಸುತ್ತಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here