ಪ್ರತೀಕ್ಷಾ ಫ್ಲವರ್ ಮಾಲ್ ಶುಭಾರಂಭ

0

ಪುತ್ತೂರು: ನೆಲ್ಲಿಕಟ್ಟೆ ಮಾತೃಛಾಯಾ ಕಟ್ಟಡದ ಬಳಿ ಪ್ರತೀಕ್ಷಾ ಫ್ಲವರ್ ಮಾಲ್ ಜು.1ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿತು. ಮಾಜಿ ಸೈನಿಕ ಪುಷ್ಪರಾಜ್ ಬಾರ್ತಿಕುಮೇರು ಮತ್ತು ಸಂಪದ ಟ್ರೇಡರ‍್ಸ್ ಮಾಲಕ ರಾಜೇಶ್ ಭಟ್ ಉದ್ಘಾಟನೆ ನೆರವೇರಿಸಿದರು. ಎಲ್ಲಾ ಹೂಗಳು ಹೋಲ್‌ಸೇಲ್, ರಿಟೇಲ್‌ನಲ್ಲಿ ದೊರೆಯುತ್ತದೆ ಮತ್ತು ಸಭೆ ಸಮಾರಂಭಗಳಿಗೆ ಬೇಕಾದ ಹೂಗಳು ಮತ್ತು ಹೂ ಅಲಂಕಾರವನ್ನು ಮಾಡಿಕೊಡಲಾಗುವುದು ಎಂದು ಅತಿಥಿಗಳನ್ನು ಸ್ವಾಗತಿಸಿ ಗ್ರಾಹಕರು ಸಹಕರಿಸುವಂತೆ ಸಂಸ್ಥೆಯ ಮಾಲಕ ರಾಜುರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here