ದೋಳ್ಪಾಡಿ ಸರಕಾರಿ ಪ್ರೌಢ ಶಾಲಾ ಮಂತ್ರಿ ಮಂಡಲ

0

ಮುಖ್ಯಮಂತ್ರಿ ಮನ್ವಿತಾ, ಉಪ ಮುಖ್ಯಮಂತ್ರಿ ದೀಕ್ಷಿತ್

ಕಾಣಿಯೂರು: ದೋಳ್ಪಾಡಿ ಸರಕಾರಿ ಪ್ರೌಢ ಶಾಲಾ ಮಂತ್ರಿ ಮಂಡಲದ ರಚನೆಯನ್ನು ಶಾಲಾ ಮುಖ್ಯಗುರು ಶಶಿಧರ್ ಮತ್ತ ಶಿಕ್ಷಕರು ಮತದಾನ ಪ್ರಕ್ರಿಯೆ ಮೂಲಕ ನಡೆಸಿದರು. ಮುಖ್ಯಮಂತ್ರಿಯಾಗಿ ಮನ್ವಿತಾ, ಉಪ ಮುಖ್ಯಮಂತ್ರಿಯಾಗಿ ದೀಕ್ಷಿತ್ ಪಿ, ವಿರೋಧ ಪಕ್ಷದ ನಾಯಕನಾಗಿ ಧನುಷ್ ಕುಮಾರ್, ಗೃಹಮಂತ್ರಿಯಾಗಿ ಅಭಿಷೇಕ್, ಆರೋಗ್ಯ ಮಂತ್ರಿಯಾಗಿ ಭುವನೇಶ್ವರಿ, ದೀಕ್ಷಾ, ತ್ರಿಪುಣ್, ನೀರಾವರಿ ಮಂತ್ರಿಯಾಗಿ ಅಜಯ್, ವಿಕಾಸ್, ಶಿಸ್ತು ಮಂತ್ರಿಯಾಗಿ ನಿಶ್ಮಿತಾ, ಲಿಖಿತಾ, ಕ್ರೀಡಾ ಮಂತ್ರಿಯಾಗಿ ಹರ್ಷಿಥ್, ಪ್ರತೀಕ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here