ಮಾನ್ಸೂನ್ ಸೇಲ್ @ ನೀಲಮ್ ಗಾರ್ಮೆಂಟ್ಸ್

0

ಪುತ್ತೂರು: ಮಳೆಗಾಲ ಬಂತೆಂದರೆ ಸಾಕು ಹೆಚ್ಚಿನ ಬಟ್ಟೆ ಅಂಗಡಿ, ಶೋರೂಂಗಳಲ್ಲಿ ಡಿಸ್ಕೌಂಟ್ ಮಾರಾಟದ ಫಲಕ ತೂಗು ಹಾಕುತ್ತಾರೆ. ಹೆಚ್ಚಿನ ಸ್ಟಾಕ್ ಕ್ಲೀಯರ್ ಮಾಡಲು ಈ ದರ ಕಡಿತದ ಮಾರಾಟ ಮಾಡಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಈಗ ನಗರದ ರೂಬಿ ಟವರ್ಸ್‌ ನಲ್ಲಿ ಕಾರ್ಯಾಚರಿಸುತ್ತಿರುವ ನೀಲಮ್ ಗಾರ್ಮೆಂಟ್ಸ್ ಮಾನ್ಸೂನ್ ಡಿಸ್ಕೌಂಟ್ ಸೇಲ್ ಘೋಷಿಸಿದ್ದು, ಅತೀ ಕಡಿಮೆ ದರದಲ್ಲಿ ನಿಮಗೆ ಬೇಕಾದ ಸಿದ್ಧ ಉಡುಪುಗಳು ನಿಮ್ಮ ಕೈ ಸೇರಲಿದೆ. ನೇರವಾಗಿ ಫಾಕ್ಟರಿಯಿಂದ ತರಿಸಲಾಗಿರುವ ಎಲ್ಲಾ ರೀತಿಯ ಸಾರಿ, ಗೌನ್, ಕುರ್ತಿಟೋಪ್, ನೈಟ್ ಡ್ರೆಸ್, ಪ್ಯಾಂಟ್, ಶರ್ಟ್, ಮಕ್ಕಳ, ಮಹಿಳೆಯರ, ಪುರುಷರ ಎಲ್ಲಾ ತರದ ರೆಡಿಮೇಡ್ ಬಟ್ಟೆಗಳು ಕಟ್ ಪೀಸ್ ಮತ್ತು ಹ್ಯಾಂಡ್‌ಲೂಮ್ ಬಟ್ಟೆಗಳು ಅತೀ ಕಡಿಮೆ ಬೆಲೆಗೆ ದೊರೆಯಲಿದೆ.

ಇನ್ನು ತಡ ಮಾಡದೆ ನಗರದ ಧರ್ಮಸ್ಥಳ ಕಟ್ಟಡದ ಸಮೀಪದಲ್ಲಿರುವ ರೂಬಿ ಟವರ್ಸ್‌ ನಲ್ಲಿ ನೀಲಮ್ ಗಾರ್ಮೆಂಟ್ಸ್‌ ಗೆ ಇಂದೇ ಭೇಟಿ ಕೊಟ್ಟು ನಿಮಗಿಷ್ಟವಾದ ಬಟ್ಟೆಗಳನ್ನು ಅತೀ ಕಡಿಮೆಗೆ ಖರೀದಿಸಿ.

LEAVE A REPLY

Please enter your comment!
Please enter your name here