*68 ಸಾವಿರವರೆಗಿನ ಉಳಿತಾಯ
*ದ್ವಿಚಕ್ರ ವಾಹನ ಸವಾರರಿಗೆ ವಿಶೇಷ ಕೊಡುಗೆಗಳು
ಪುತ್ತೂರು: ಮಾರುತಿ ಸುಜುಕಿ ಮತ್ತು ಭಾರತ್ ಆಟೋಕಾರ್‍ಸ್ ವತಿಯಿಂದ ಮೆಗಾ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ ಜು.6 ಮತ್ತು 7ರಂದು ಈಶ್ವರಮಂಗಲ ಬ್ಯಾಂಕ್ ಆಫ್ ಬರೋಡಾ ಶಾಖೆಯ ಬಳಿ ನಡೆಯಲಿದೆ.

ಸಂಸ್ಥೆಯು ಕಾರು ಖರೀದಿ ಸಂದರ್ಭ ಕೂಡ ಅದ್ಬುತ ಕೊಡುಗೆಗಳನ್ನೂ ಗ್ರಾಹಕರಿಗಾಗಿ ನೀಡಲು ಮುಂದಾಗಿದ್ದು, ಕಾರು ಪ್ರಿಯರಿಗಾಗಿ ಜುಲೈ ತಿಂಗಳಲ್ಲಿ ಬೃಹತ್ ಮಾನ್ಸೂನ್ ಕೊಡುಗೆ ಘೋಷಣೆ ಮೂಲಕ ಕಾರು ಖರೀದಿ ಮಾಡೋ ಜನತೆಗೆ ಭರಪೂರ ಉಳಿತಾಯ ಕೊಡುಗೆಗಳನ್ನೂ ಗ್ರಾಮೀಣ ಹಬ್ಬದ ಮೂಲಕ ನೀಡಲಿದೆ. ಹಳೇ ಕಾರು ಬದಲಾವಣೆಗೆ ಅವಕಾಶ, ನೂರರಷ್ಟು ಸಾಲ ಸೌಲಭ್ಯ ವ್ಯವಸ್ಥೆಯೂ ಇರಲಿದ್ದು, ಅತ್ಯುತ್ತಮ ಕೊಡುಗೆಗೆ ಅವಕಾಶವಿದೆ. ಆಯ್ದ ಕಾರುಗಳ ಖರೀದಿಯಲ್ಲಿ ಬರೋಬ್ಬರಿ 68 ಸಾವಿರ ವರೆಗಿನ ಬೃಹತ್ ಉಳಿತಾಯ ಕೊಡುಗೆಯನ್ನೂ ಸಂಸ್ಥೆ ಘೋಷಣೆ ಮಾಡಿದ್ದು, ದ್ವಿ ಚಕ್ರ ವಾಹನ ಹೊಂದಿರುವ ಗ್ರಾಹಕರು, ತಮ್ಮ ಆರ್.ಸಿ ದಾಖಲೆ ನೀಡಿ ಎಡಿಷನ್ ಆಫರ್ ಕೂಡ ಪಡೆಯಬಹುದೆಂದು ಟೀಮ್ ಲೀಡರ್ ಜಯರಾಜ್ ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ-
8095555230, 9886640530