ಸವಣೂರು ಚೌಕಿಮಠದಲ್ಲಿ ಧರೆ ಕುಸಿತ – ಅಪಾಯದ ಅಂಚಿನಲ್ಲಿ ಮನೆ, ಕೊಟ್ಟಿಗೆ

0

ಪುತ್ತೂರು: ಸವಣೂರು ಗ್ರಾಮದ ಚೌಕಿಮಠ ಎಂಬಲ್ಲಿ ಧರೆ ಕುಸಿತಗೊಂಡು ವಿಜಯ ಗೌಡ ಚೌಕಿಮಠ ಎಂಬವರ ಮನೆ, ಕೊಟ್ಟಿಗೆ ಅಪಾಯದ ಸ್ಥಿತಿಯ ಹಂತಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಗೆ ಪರಿಹಾರ ಮಾಡಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

LEAVE A REPLY

Please enter your comment!
Please enter your name here