ಕುರಿಯ :ವಿಷ್ಣುನಗರ ವಿಶ್ವನಾಥ ಶೆಟ್ಟಿ ಎಂಬವರ ಮನೆ ಬದಿಯ ಕಂಪೌಂಡ್ ಕುಸಿತ-ಅರುಣ್ ಕುಮಾರ್ ಪುತ್ತಿಲ ಭೇಟಿ July 7, 2023 0 FacebookTwitterWhatsApp ಪುತ್ತೂರು: ಕುರಿಯ ವಿಷ್ಣುನಗರ ವಿಶ್ವನಾಥ ಶೆಟ್ಟಿ ಎಂಬವರ ಮನೆಯ ಬದಿಯ ಕಂಪೌಂಡ್ ಕುಸಿದು ಮನೆಯ ಒಂದು ಪಾಶ್ವ ಮುರಿದು ಅಪಾರ ನಷ್ಟವುಂಟಾಗಿದೆ.ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಪುತ್ತಿಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತನಾಡಿದರು.