ತೂಕದ ಯಂತ್ರಗಳ ಮಾರಾಟ ಮಳಿಗೆ ಎಸ್.ಎಸ್. ಸ್ಕೇಲ್ ಬಜ್ಜಾರ್ ವತಿಯಿಂದ ಮಾನ್ಸೂನ್ ಕೊಡುಗೆ

0

ಪುತ್ತೂರು: ತೂಕದ ಯಂತ್ರಗಳ ಮಾರಾಟ ಹಾಗೂ ಸೇವೆ ಮೂಲಕ ಗ್ರಾಹಕ ವರ್ಗದ ಪ್ರೀತಿ, ವಿಶ್ವಾಸ ಗಳಿಸಿರುವ ಸುಮಾರು 20 ವರುಷಗಳಿಗೂ ಮಿಕ್ಕಿದ ಅನುಭವ ಹೊಂದಿರುವ, ದರ್ಬೆ ಮೊಯಿದ್ದೀನ್ ಕಾಂಪ್ಲೆಕ್ಸ್‌ನಲ್ಲಿ ಸುಮಾರು 15 ವರುಷಗಳಿಂದ ಕಾರ್ಯಾಚರಿಸುತ್ತಿರುವ ಬಿ.ಎಂ.ಶಮೀರ್ ಮಾಲೀಕತ್ವದ ಎಸ್.ಎಸ್.ಸ್ಕೇಲ್ ಬಜ್ಜಾರ್ ವತಿಯಿಂದ ರೈತರಿಗೆ ಹಾಗೂ ಕೋಳಿ ಸಾಕಾಣೆದಾರರಿಗೆ ಮಾನ್ಸೂನ್ ಕೊಡುಗೆ ಆರಂಭಗೊಂಡಿದೆ.

ಪ್ರತಿ ಖರೀದಿಯಲ್ಲೂ 25% ರಿಯಾಯಿತಿ ಇದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಕಡಬದ ಶಾಖೆಯಲ್ಲೂ ಈ ಕೊಡುಗೆಯ ಲಾಭ ಗ್ರಾಹಕರು ಪಡೆಯಬಹುದು. ಸರಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದ್ದು, ಅತ್ಯುತ್ತಮ ಗುಣಮಟ್ಟ ಹಾಗೂ ದೀರ್ಘ ಬಾಳಿಕೆ ಬರುವಂಥ ಹಲವು ಮಾದರಿಯ ತೂಕದ ಯಂತ್ರ, ವಾರಂಟಿಯೊಂದಿಗೆ ಹಾಗೂ ನಿಗದಿತ ಸಮಯ ಮಿತಿಯೊಳಗೆ ಅವುಗಳ ದುರಸ್ತಿ ಕಾರ್ಯವನ್ನು ವ್ಯವಸ್ಥೆ ಜೊತೆಗೆ ತಾವಿದ್ದಲ್ಲಿಗೆ ಮೊಬೈಲ್ ಸೇವೆಯೂ ಕೂಡ ನೀಡುತ್ತಿದೆ. ಸರಳ, ಸುಲಭ ರೀತಿಯ ಕಂತು ಮೂಲಕ ಪಾವತಿ ವಿಧಾನ ಮತ್ತು ಉಚಿತ ಸಾಗಾಟ ಸೇವೆ ಸಹ ಮಳಿಗೆಯಿಂದ ಲಭ್ಯ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

25% ರಿಯಾಯಿತಿ ಜೊತೆ ವಾರಂಟಿ…!
ತನ್ನ ಮಾತೃಸಂಸ್ಥೆ ಹಾಗೂ ಎರಡೂ ಸಹಸಂಸ್ಥೆಗಳಲ್ಲೂ ಕೃಷಿ ವರ್ಗದ ಗ್ರಾಹಕರಿಗೆ, ಕೋಳಿ ಸಾಕಾಣೆದಾರರಿಗೆ ಎಲ್ಲಾ ರೀತಿಯ ಯಂತ್ರಗಳ ಮೇಲೂ ಸುಮಾರು 25% ರಿಯಾಯಿತಿಯಿದ್ದು, 2 ವರುಷಗಳ ವಾರಂಟಿ ಕೂಡ ಸಿಗಲಿದೆ. ಕರೆಗಾಗಿ: 9900414057.

LEAVE A REPLY

Please enter your comment!
Please enter your name here