ಉಪ್ಪಿನಂಗಡಿ: ಧರೆ ಕುಸಿತ- ಶಾಲಾ ಶೌಚಾಲಯ ಅಪಾಯದಂಚಿನಲ್ಲಿ

0

ಉಪ್ಪಿನಂಗಡಿ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಉಪ್ಪಿನಂಗಡಿ ಗ್ರಾಮದ ಮಠ ಹಿರ್ತಡ್ಕದ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಶೌಚಾಲಯದ ಹಿಂಬದಿಯ ಧರೆ ಕುಸಿದಿದ್ದು, ಇದರಿಂದ ವರ್ಷದ ಹಿಂದೆಯಷ್ಟೇ ಸರಕಾರದ ಯೋಜನೆಯಿಂದ ನಿರ್ಮಿಸಲಾದ ಶೌಚಾಲಯ ಅಪಾಯದಂಚಿನಲ್ಲಿದೆ.

LEAVE A REPLY

Please enter your comment!
Please enter your name here