ಆಲಂಕಾರಿಕ ಮೀನು, ಆಹಾರದ ಮೀನುಗಳನ್ನು ಮನೆ,ತೋಟಗಳಲ್ಲಿ ಸಾಕುವುದು, ಹಣಗಳಿಕೆ ಬಗ್ಗೆ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಸುದ್ದಿ ಕೃಷಿ ಮಾಹಿತಿ ಸೇವಾ ವಿಭಾಗದ ವತಿಯಿಂದ ಆಲಂಕಾರಿಕ ಮೀನು ಮತ್ತು ಆಹಾರದ ಮೀನುಗಳ ಸಾಕಾಣಿಕೆ ಮತ್ತು ಹಣಗಳಿಕೆಯ ಕುರಿತು ಮಾಹಿತಿ ಕಾರ್ಯಗಾರ ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನಲ್ಲಿರುವ ಸುದ್ದಿ ಕೃಷಿ ಸೇವಾ ಕೇಂದ್ರದಲ್ಲಿ ನಡೆಯಿತು.

ಕಾರ್ಕಳ ಮತ್ಸ್ಯಕನ್ಯೆ ಇಕೋಫಾರ್ಮ್‌ನ ಶಶಿಕುಮಾರ್‌ರವರು ಅಕ್ವೇರಿಯಂ ಮೀನುಗಳ ಸಾಕಾಣಿಕೆ, ಮಾರಾಟ, ಕೃಷಿ ಹೊಂಡ, ಬಾವಿಗಳಲ್ಲಿ ಆಹಾರದ ಮೀನುಗಳ ಸಾಕಾಣಿಕೆಯ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಸಂವಾದ ನಡೆಯಿತು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಸಿಇಒ ಸೃಜನ್ ಉರುಬೈಲು, ರಾಜೇಶ್ ಎಂ.ಎಸ್.ಮಾಡಾವು, ಶಿವಕುಮಾರ್ ಈಶ್ವರಮಂಗಲ, ಉಮಾಪ್ರಸಾದ್, ಸುಧಾಕರ್ ಕಾಣಿಯೂರು, ರಮೇಶ್ ಕೆಮ್ಮಾಯಿ, ಹರಿಣಾಕ್ಷಿ ಬರೆಪ್ಪಾಡಿ, ನವ್ಯಾ, ಪ್ರಜ್ವಲ್ ಪುತ್ತೂರು, ಸಮದ್ ಉಪಸ್ಥಿತರಿದ್ದರು. ಶರತ್ ಕುಮಾರ್ ಪಾರ ಸ್ವಾಗತಿಸಿದರು. ಅವಿನಾಶ್ ಬಪ್ಪಳಿಗೆ, ದಿನೇಶ್ ಬೆದ್ರಾಳ, ಪದ್ಮನಾಭ ಮುಂಡೂರು, ಮಾನುವೆಲ್ ಡಿಸೋಜ ಉಪ್ಪಿನಂಗಡಿ, ಚಂದ್ರಶೇಖರ್ ಕಡಬ, ಶಿವರಾಮ ಕಡಬ, ಕೀರ್ತನ್ ಕಡಬ, ಸೀತಾರಾಮ ಕಲ್ಲಾರೆ, ವಿಶ್ವಾಸ್ ಮಂಗಳೂರು, ವಾಸುದೇವ ಮಂಗಳೂರು, ಆದಮ್ ಕೊಯಿಲ, ಮೋಕ್ಷಿತ್ ಗೋಳಿತ್ತೊಟ್ಟು, ಸಮೃದ್ಧ್ ಪುತ್ತೂರು, ಸಂತೋಷ್ ಉಪ್ಪಿನಂಗಡಿ, ಕುಲದೀಪ್ ಬಡಕೋಡಿ, ಸಿಪ್ರಿಯಾನ್ ಮೋರಸ್ ಪುತ್ತೂರು, ಲಲಿತ ಕೆಮ್ಮಿಂಜೆ, ಅಶೋಕ್ ಚೂಂತಾರು, ಮನೋಹರ್ ಡಿವಿ ಬೆಳ್ಳಿಪ್ಪಾಡಿ, ಲೋಕೇಶ್ ಆಲಂಕಾರು, ಪ್ರದೀಪ್ ಪೆರ್ಲಂಪಾಡಿ, ಜನಾರ್ಧನ್ ಪೆರ್ಲಂಪಾಡಿ, ತಿಮ್ಮಣ್ಣ ರೈ ಬೊಟ್ಯಾಡಿ, ವೆಂಕಪ್ಪ ನಾಯ್ಕ್ ಬೆಟ್ಟಂಪಾಡಿ, ಧನಲಕ್ಷ್ಮೀ ಈಶ್ವರಮಂಗಲ, ಹುಸೈನ್ ಕಬಕ, ಪುರಂದರ ಹಿರೇಬಂಡಾಡಿ, ಶಿವಪ್ರಸಾದ್ ಪುರುಷರಕಟ್ಟೆ, ಚಿತ್ರಾ ಕೆ. ಪೆರ್ನಾಜೆ, ಜಯರಾಮ ಶೆಟ್ಟಿ ಪೆರ್ಲಂಪಾಡಿ, ಸೋಮಶೇಖರ್ ವಲತ್ತಡ್ಕ, ಪ್ರಸಾದ್ ಕೊಳಂಬೆ, ರಾಜು ಉಪ್ಪಿನಂಗಡಿ, ಶ್ರವಣ್ ಉಪ್ಪಿನಂಗಡಿ, ವಸಂತ ನಾಯ್ಕ್ ನರಿಮೊಗರು ಕಾರ್ಯಗಾರದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here