ಚಂದ್ರಹಾಸ ನಾೖಕ್‌ ನಿಧನ

0

ಪುತ್ತೂರು: ಕಾಸರಗೋಡು ಬೀರಂತ ಬೈಲು ಬಂಗಾರುಗುಡ್ಡೆ ನಿವಾಸಿ ದಿ. ವಿಠಲ ನಾೖಕ್‌ ರವರ ಪುತ್ರ ಪುತ್ತೂರಿನಲ್ಲಿ ಮೇಸ್ತ್ರಿ ವೃತ್ತಿ ಮಾಡುತ್ತಿದ್ದ ಚಂದ್ರಹಾಸ ನಾೖಕ್‌(48 ವ)ರವರು ಹೃದಯಾಘಾತದಿಂದ ಜು.13 ರಂದು ನಿಧನರಾದರು. ಮೃತರು ತಾಯಿ ಗಿರಿಜಾ, ಪತ್ನಿ ನೀಲಾ, ಸಹೋದರ ಮಹೇಶ್ ನಾೖಕ್‌ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here