ದೋಳ್ಪಾಡಿ ಇಡ್ಯಡ್ಕದಲ್ಲಿ ವಿದ್ಯುತ್ ಪರಿವರ್ತಕ ಉದ್ಘಾಟನೆ

0

ಕಾಣಿಯೂರು: ದೋಳ್ಪಾಡಿ ಗ್ರಾಮದ ಇಡ್ಯಡ್ಕ ದೊಡ್ಡಮನೆ ಎಂಬಲ್ಲಿ ವಿದ್ಯುತ್ ಪರಿವರ್ತಕವನ್ನು ಸವಣೂರು ಮೆಸ್ಕಾಂ ಸಹಾಯಕ ಕಿರಿಯ ಇಂಜೀನಿಯರ್ ನಾಗರಾಜ್ ಉದ್ಘಾಟಿಸಿ ಶುಭಹಾರೈಸಿದರು.

ಕಾಣಿಯೂರು ಗ್ರಾ.ಪಂ.ಮಾಜಿ ಅಧ್ಯಕ್ಷ ದಿನೇಶ್ ಗೌಡ ಇಡ್ಯಡ್ಕ, ಲಿಂಗಪ್ಪ ಇಡ್ಯಡ್ಕ, ನಾರಾಯಣ ಇಡ್ಯಡ್ಕ, ಜಗದೀಶ್ ಇಡ್ಯಡ್ಕ, ಸುಂದರ ಇಡ್ಯಡ್ಕ ಸಾರಕರೆ, ರಾಘವ ಕೋಡಂದೂರು, ಸಂಪತ್ ಇಡ್ಯಡ್ಕ, ಜನಾರ್ದನ ಇಡ್ಯಡ್ಕ, ತಾರಾನಾಥ ಬಿರೋಳಿಕೆ, ನವೀನ ಇಡ್ಯಡ್ಕ, ರಂಜನ್ ಇಡ್ಯಡ್ಕ, ಗಣೇಶ್ ನೂಜಿ, ಲೈನ್‌ಮ್ಯಾನ್ ಶಿವಾನಂದ ಮತ್ತೀತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸವಣೂರು ಮೆಸ್ಕಾಂ ಸಹಾಯಕ ಕಿರಿಯ ಇಂಜೀನಿಯರ್ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here