ನಾಳೆ(ಜು.17ಕ್ಕೆ) ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಷ್ಣುಸಹಸ್ರನಾಮ, ಲಕ್ಷ್ಮೀಸಹಸ್ರನಾಮ ಪಾರಾಯಣ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಿಂಗಳ ಅಮಾವಾಸ್ಯೆ ದಿನ ಮಹಿಳೆಯರಿಂದ ನಡೆಯುವ ವಿಷ್ಣುಸಹಸ್ರನಾಮ ಮತ್ತು ಲಕ್ಷ್ಮೀಸಹಸ್ರನಾಮ ಪಾರಾಯಣವು ಜು.17 ರಂದು ಸಂಜೆ ನಡೆಯಲಿದೆ.

ಎಲ್ಲಾ ಮಾತೆಯರು, ಭಗಿನಿಯರು, ಕುಮಾರಿಯರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾಧಕಾರಿ ಕೆ.ವಿ.ಶ್ರೀನಿವಾಸ್ ಅವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here