ಪುತ್ತೂರು ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ಮಾನ್ಸೂನ್ ಎಕ್ಸ್‌ಚೇಂಜ್ ಆಫರ್- ಹಳೆಯದನ್ನು ಹೊಸತರೊಂದಿಗೆ ಬದಲಾಯಿಸಿ

0

ಎಕ್ಸ್‌ಚೇಂಜ್‌ಗೆ ಆಕರ್ಷಕ ಬೆಲೆ
ಸುಲಭ ಕಂತುಗಳಲ್ಲಿ ಲಭ್ಯ
ಬ್ರ್ಯಾಂಡೆಡ್ ಕಂಪೆನಿಗಳ ಐಟಮ್‌ಗಳು

ಪುತ್ತೂರು: ಹತ್ತೂರಲ್ಲಿ ಮನೆಮಾತಾಗಿರುವ ಪುತ್ತೂರಿನ ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ಇದೀಗ ಭರ್ಜರಿ ಮಾನ್ಸೂನ್ ಆಫರ್ ಆರಂಭಗೊಂಡಿದೆ. ಗ್ರಾಹಕರ ಅತ್ಯಂತ ವಿಶ್ವಾಸನೀಯ ಸಂಸ್ಥೆ ಎಂದೇ ಕರೆಸಿಕೊಂಡಿರುವ ಸೋಜಾ ಎಲೆಕ್ಟ್ರಾನಿಕ್ಸ್ ಕಳೆದ ಹಲವು ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಾ ಬಂದಿದೆ. ಗ್ರಾಹಕರು ತಮ್ಮಲ್ಲಿರುವ ಹಳೆಯ ವಾಷಿಂಗ್ ಮೆಷಿನ್, ಮಿಕ್ಸಿ, ಗ್ಯಾಸ್‌ಸ್ಟೌವ್, ಇನ್‌ವರ್ಟರ್‌ಗಳನ್ನು ಹೊಸತರೊಂದಿಗೆ ಆಕರ್ಷಕ ಬೆಲೆಯೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವಿದೆ.


ಬ್ರ್ಯಾಂಡೆಡ್ ಕಂಪೆನಿಗಳ ಐಟಮ್‌ಗಳು: ಬ್ರ್ಯಾಂಡೆಡ್ ಕಂಪೆನಿಗಳ ಐಟಮ್‌ಗಳ ಮಾರಾಟದಿಂದಾಗಿಯೇ ಸೋಜಾ ಹತ್ತೂರಲ್ಲೂ ಮನೆ ಮಾತಾಗಿರುವುದು. ಪ್ರಸಿದ್ಧ ಬ್ರ್ಯಾಂಡೆಡ್ ಕಂಪೆನಿಗಳಾದ ಓನಿಡಾ, ಸ್ಯಾಮ್‌ಸಂಗ್, ವರ್ಲ್‌ಪೂಲ್, ಪ್ಯಾನಸಾನಿಕ್, ಐಎಫ್‌ಬಿ, ಬೋಸ್ಕ್,ಲುಮಿನರ್‍ಸ್, ಬಜಾಜ್, ಆಶೀರ್ವಾದ್, ಸೂರ್ಯ ಇತ್ಯಾದಿ ಬ್ರ್ಯಾಂಡೆಡ್ ಕಂಪೆನಿಗಳ ಐಟಮ್‌ಗಳು ಸೋಜಾದಲ್ಲಿ ಲಭ್ಯವಿದೆ. ಮಾರಾಟ ಅಲ್ಲದೆ ಗ್ರಾಹಕರಿಗೆ ತೃಪ್ತಿದಾಯಕ ಸರ್ವಿಸ್ ಕೂಡ ನೀಡುತ್ತಿರುವ ಸೋಜಾ ಇದೀಗ ಮಾನ್ಸೂನ್ ಆಫರ್ ನೀಡಿದ್ದು ಗ್ರಾಹಕರಲ್ಲಿ ಫುಲ್ ಖುಷಿ ತಂದಿದೆ.


ಮನೆಯ ವಾಷಿಂಗ್ ಮೆಷಿನ್ ಹಳೆಯದಾಗಿದೆಯಾ?:
ಅದೇ ಹಳೆಯ ವಾಷಿಂಗ್ ಮೆಷಿನ್ ಅನ್ನು ಇನ್ನೂ ಇಟ್ಟುಕೊಂಡಿದ್ದೀರಾ? ರಿಪೇರಿಗೆ ಖರ್ಚು ಮಾಡಿ ಸಾಕಾಗಿ ಹೋಯ್ತಾ ಹಾಗಾದರೆ ತಡ ಯಾಕೆ ಇಂದೇ ಸೋಜಾಗೆ ಭೇಟಿ ಕೊಟ್ಟು ನಿಮ್ಮ ಹಳೆಯ ವಾಷಿಂಗ್ ಅನ್ನು ಆಕರ್ಷಕ ಬೆಲೆಗೆ ಕೊಟ್ಟು ಹೊಸ ವಾಷಿಂಗ್ ಮೆಷಿನ್ ಖರೀದಿಸಿ. ಓನಿಡಾ, ಐಎಫ್‌ಬಿ, ಸ್ಯಾಮ್‌ಸಂಗ್, ವರ್ಲ್‌ಪೂಲ್, ಪ್ಯಾನಸಾನಿಕ್, ಬೋಸ್ಕ್ ಕಂಪೆನಿಗಳ ಫುಲ್ಲಿ ಅಟೋಮ್ಯಾಟಿಕ್, ಫ್ರಂಟ್ ಲೋಡಿಂಗ್, ಸೆಮಿ ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್‌ಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ.


ಇನ್‌ವರ್ಟರ್, ಮಿಕ್ಸಿ, ಗ್ರೈಂಡರ್, ಗ್ಯಾಸ್‌ಸ್ಟೌವ್‌ಗೂ ಎಕ್ಸ್‌ಚೇಂಜ್: ಮನೆಯಲ್ಲಿರುವ ಅದೇ ಹಳೆಯ ಮಿಕ್ಸಿಯನ್ನು ಬಜಾಜ್‌ನ ಹೊಸ ಮಿಕ್ಸಿಯೊಂದಿಗೆ ರೂ.3750 ಕ್ಕೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವಿದೆ. ಆಶೀರ್ವಾದ್ ಕಂಪೆನಿಯ 2 ಲೀ.ಗ್ರೈಂಡರ್ ಅನ್ನು ಕೇವಲ ರೂ.5750 ರಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ. ಇದಲ್ಲದೆ ಸೂರ್ಯ ಕಂಪೆನಿಯ ಗ್ಯಾಸ್‌ಸ್ಟೌವ್ ಅನ್ನು ಕೇವಲ ರೂ.1600 ಕ್ಕೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವಿದೆ. ಇನ್ನು ಇನ್ವರ್ಟರ್‌ಗೂ ಎಕ್ಸ್‌ಚೇಂಜ್ ಆಫರ್ ಇದ್ದು ಲುಮಿನರ್‍ಸ್, ವೀ ಗಾರ್ಡ್ ಕಂಪೆನಿಗಳ ಇನ್‌ವರ್ಟರ್‌ನೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ.


ಸುಲಭ ಕಂತುಗಳಲ್ಲಿ ಲಭ್ಯ:
ಕೈಯಲ್ಲಿ ಹಣವಿಲ್ಲ ಎಂದುಕೊಂಡು ಇಂತಹ ಆಫರ್ ಅನ್ನು ಕಳೆದುಕೊಳ್ಳುವ ಅಗತ್ಯವಿಲ್ಲ ಇದೀಗ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಲಭ ಕಂತುಗಳಲ್ಲಿ ಐಟಮ್‌ಗಳು ಲಭ್ಯವಿದೆ. ಬಜಾಜ್,ಎಚ್‌ಡಿಬಿ, ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ಯಾದಿ ಫೈನಾನ್ಸ್ ಕಂಪೆನಿಯವರು ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಗ್ರಾಹಕರು ತಮ್ಮಿಷ್ಟದ ಐಟಮ್‌ಗಳನ್ನು ಸುಲಭವಾಗಿ ಮನೆಗೊಯ್ಯಬಹುದಾಗಿದೆ. ಈ ಅವಕಾಶ ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ಲಭ್ಯವಿದೆ.

ಎಲೆಕ್ಟ್ರಾನಿಕ್ಸ್, ಫರ್ನಿಚರ್‍ಸ್, ಮೊಬೈಲ್ಸ್, ಗೃಹೋಪಯೋಗಿ ವಸ್ತುಗಳ ಬೃಹತ್ ಮಳಿಗೆ
ಕಳೆದ ಹಲವು ವರ್ಷಗಳಿಂದ ಪುತ್ತೂರಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಜಾ ಸಂಸ್ಥೆ ಎಲೆಕ್ಟ್ರಾನಿಕ್ಸ್, ಫರ್ನಿಚರ್‍ಸ್, ಮೊಬೈಲ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ ಬೃಹತ್ ಮಾರಾಟ ಮಳಿಗೆಯಾಗಿದೆ. ಇಲ್ಲಿ ಎಲೆಕ್ಟ್ರಾನಿಕ್ಸ್ ಐಟಮ್‌ಗಳಾದ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಇನ್‌ವರ್ಟರ್, ಮಿಕ್ಸಿ, ಗ್ರೈಂಡರ್, ಐರನ್‌ಬಾಕ್ಸ್, ಎಸಿ, ಫ್ಯಾನ್,ಮೈಕ್ರೋವೋವೆನ್ ಸೇರಿದಂತೆ ಬ್ರ್ಯಾಂಡೆಡ್ ಕಂಪೆನಿಯ ಎಲ್ಲಾ ಬಗೆಯ ಎಲೆಕ್ಟ್ರಾನಿಕ್ಸ್ ಐಟಮ್‌ಗಳು ಲಭ್ಯವಿದೆ. ಇದಲ್ಲದೆ ಎಲ್ಲಾ ಬಗೆಯ ಫರ್ನಿಚರ್‍ಸ್ ಐಟಮ್‌ಗಳು, ಗೃಹೋಪಯೋಗಿ ವಸ್ತುಗಳು ಲಭ್ಯವಿದೆ. ಸೋಜಾದ ಸಹ ಸಂಸ್ಥೆ ಇಂಪೀರಿಯಲ್ ಫರ್ನಿಚರ್‍ಸ್ ಪುತ್ತೂರಿನ ಏಳ್ಮುಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.


ಎಸ್‌ಸಿಡಿಸಿಸಿ ಬ್ಯಾಂಕ್ ಗಿಫ್ಟ್ ವೋಚರ್ ಪಾವತಿಸಿ, ಐಟಮ್ ಖರೀದಿಸಿ
ಎಸ್‌ಸಿಡಿಸಿಸಿ ಬ್ಯಾಂಕ್‌ನವರು ತನ್ನ ಸಿಬ್ಬಂದಿಗಳಿಗೆ ನೀಡಿದ ಗಿಫ್ಟ್ ವೋಚರ್ ಅನ್ನು ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ತೆಗೆದುಕೊಳ್ಳಲಾಗುತ್ತಿದ್ದು ತಮ್ಮ ಗಿಫ್ಟ್ ವೋಚರ್ ಅನ್ನು ಕೊಟ್ಟು ಅದರ ಮೌಲ್ಯದ ಐಟಮ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಸೌಲಭ್ಯಸೋಜ ಸಹಸಂಸ್ಥೆ ಇಂಪೀರಿಯಲ್ ಫರ್ನಿಚರ್‍ಸ್ ಹಾಗೂ ಸೋಜಾದ ಸುಳ್ಯ ಮತ್ತು ಬೆಳ್ತಂಗಡಿಯ ಶಾಖೆಗಳಲ್ಲೂ ಲಭ್ಯವಿದೆ.

ಕರೆ ಮಾಡಿ
ಹೆಚ್ಚಿನ ಮಾಹಿತಿಗೆ ಸೋಜಾ ಎಲೆಕ್ಟ್ರಾನಿಕ್ಸ್, ಹೊಸ ಸಂಜೀವ ಶೆಟ್ಟಿ ಬಳಿ, ಜಿ.ಎಲ್ ಕಾಂಪ್ಲೆಕ್ಸ್ ಎದುರುಗಡೆ ಪುತ್ತೂರು, ಮೊ:8971789415, 08251-230788 ಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here