ಪುತ್ತೂರು: ಜಪಾನ್ ಮೂಲದ ವ್ಯಕ್ತಿ ಗಡಿಯಾರ ಸಮೀಪ ಪತ್ತೆ..!ಪೊಲೀಸ್ ವಶಕ್ಕೆ

0

ಪುತ್ತೂರು : ಜಪಾನ್ ಮೂಲದ ವ್ಯಕ್ತಿಯೋರ್ವರು ಪುತ್ತೂರು ತಾಲೂಕಿನ ಉಪ್ಪಿನಂಗಡಿ ರಸ್ತೆಯ ಗಡಿಯಾರ ಸಮೀಪ ಪತ್ತೆಯಾದ ಘಟನೆ ನಡೆದಿದೆ.
ಜಪಾನ್ ನ ಸುಯೋಷಿ ಎಂಬ ವ್ಯಕ್ತಿ ಗಡಿಯಾರ ಸಮೀಪ ಪತ್ತೆಯಾಗಿದ್ದು ಸ್ಥಳೀಯರು ಈ ಬಗ್ಗೆ ಪುತ್ತೂರು ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ಯಿದು ಬಳಿಕ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ. ಆತ ಹೇಗೆ ಇಲ್ಲಿಯವರೆಗೆ ಬಂದ ಎಂಬ ಮಾಹಿತಿ ತನಿಖೆಯಲ್ಲಿ ತಿಳಿಯಬೇಕಿದೆ.

LEAVE A REPLY

Please enter your comment!
Please enter your name here