ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಎಸ್ಪಿವೈಎಸ್‌ಎಸ್ ನ ಶಾಖೆ ಉದ್ಘಾಟನಾ ಕಾರ್ಯಕ್ರಮ

0

ಪುತ್ತೂರು: ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಪಟ್ಟಣದಲ್ಲಿ ಎಸ್ಪಿವೈಎಸ್‌ಎಸ್ ನ ಪ್ರಥಮ ಶಾಖೆಯನ್ನು ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜು.23ರಂದು ಚಾಲನೆ ನೀಡಲಾಯಿತು. ಕೃಷ್ಣಯ್ಯ ಅಣ್ಣ, ಅನುವಂಶೀಯ ಆಡಳಿತ ಮೂಕ್ತೇಸರರು ದೀಪಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು.ಪ್ರಾಂತ ಪ್ರತಿನಿಧಿ ಶಿವಾನಂದ ,ಭವಾನಿಶಂಕರ, ಚಂದ್ರಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಮೇಶ್ , ಶಶಿಕಲಾ, ಪ್ರಶಾಂತ್, ವೀಣಾ, ಜಗನ್ನಾಥ ಅನುಭವ ಹಂಚಿಕೊಂಡರು.50 ಹೊಸ ಯೋಗ ಬಂಧುಗಳು ಸೇರಿ ಒಟ್ಟು 138 ಯೋಗ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಶ್ರುತಿ ನಿರೂಪಿಸಿ, ಅನ್ವಿತಾ ಪ್ರಾರ್ಥಿಸಿ,ರೀತಾ ಸ್ವಾಗತಿಸಿ,ದೇವಣ್ಣ ವಂದಿಸಿದರು.

LEAVE A REPLY

Please enter your comment!
Please enter your name here