ನಿಡ್ಪಳ್ಳಿ:ಚೆನ್ನಮ್ಮ ನಿಧನ

0

ನಿಡ್ಪಳ್ಳಿ: ಕುರಿಯ ಗ್ರಾಮದ ಶಿಬರಾಡಿಯ ದಿವಂಗತ ಮುತ್ತಪ್ಪ ಪೂಜಾರಿಯವರ ಧರ್ಮಪತ್ನಿ ಚೆನ್ನಮ್ಮ (85 ವ.) ರವರು ಅನಾರೋಗ್ಯದಿಂದ ಜು.24 ರಂದು ಸ್ವಗೃಹದಲ್ಲಿ ನಿಧನರಾದರು. 

  ಮೃತರು ಪುತ್ರರಾದ ಸೇಸಪ್ಪ, ಶಿವರಾಮ , ಪುತ್ರಿಯರಾದ ಶೀಲಾವತಿ, ಶಾರದ, ಚಿತ್ರ ಹಾಗೂ ಸಹೋದರಿಯರಾದ ಸುಂದರಿ, ಸೀತಾ, ಲಕ್ಷ್ಮೀ ಹಾಗೂ ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು  ಅಗಲಿದ್ದಾರೆ.

LEAVE A REPLY

Please enter your comment!
Please enter your name here