ಸುದ್ದಿ ‌ಬಿಡುಗಡೆ ಹಿರಿಯ ವರದಿಗಾರ ಉಮೇಶ್ ಮಿತ್ತಡ್ಕರವರಿಗೆ ಮಾತೃವಿಯೋಗ

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ದಿ.ಲಿಂಗಪ್ಪ ಗೌಡರ ಪತ್ನಿ ಬಾಲಕ್ಕ( 63 ವ.) ರವರು ಅಸೌಖ್ಯದಿಂದ ಜು.29ರಂದು ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ವೆಂಕಟ್ರಮಣ, ಬಿಂದು ಸಂಸ್ಥೆಯ ಉದ್ಯೋಗಿ ಯೋಗೀಶ, ಸುದ್ದಿ ಬಿಡುಗಡೆ ವರದಿಗಾರ ಉಮೇಶ ಹಾಗೂ ಪುತ್ರಿ ಚಂದ್ರಾವತಿ, ಸೊಸೆಯಂದಿರಾದ ಜಯಮಾಲ, ಸುಮಾ, ಕೇಸರಿ, ನಿಖಿತಾ, ಅಳಿಯ ಪದ್ಮನಾಭ ಹಾಗೂ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here