ಕಡಬ: ಕಲ್ಲಾಜೆ, ಅಂತಿಬೆಟ್ಟು ಪ್ರದೇಶದಲ್ಲಿ ವಿದ್ಯುತ್ ಲೈನ್‌ಗೆ ಬಾಗಿಕೊಂಡಿರುವ ಮರದ ಗೆಲ್ಲುಗಳ ತೆರವು

0

ಕಡಬ: ಕಲ್ಲಾಜೆ ಮತ್ತು ಅಂತಿಬೆಟ್ಟು ಭಾಗದಲ್ಲಿ ವಿದ್ಯುತ್ ಲೈನ್‌ಗೆ ಬಾಗಿಕೊಂಡಿರುವ ಅಪಾಯಕಾರಿ ಮರದ ಗೆಲ್ಲುಗಳನ್ನು ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಿದರು. ಸ್ಥಳೀಯರು ಸಹಕಾರ ನೀಡಿದರು. ಕಾರ್ಯಚರಣೆಯಲ್ಲಿ ಭಾಗವಹಿಸಿದ ಸ್ಥಳಿಯರಿಗೆ ಮೆಸ್ಕಾಂ ಇಲಾಖೆಯವರು ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here