ಸವಣೂರು : ಚಾಪಳ್ಳದಿಂದ ಕೆಡೆಂಜಿ ಆರೆಲ್ತಡಿಯವರೆಗೆ ವಿದ್ಯುತ್ ಲೈನ್‌ಗೆ ತಾಗುವ ಮರದಗೆಲ್ಲು ಶ್ರಮದಾನದ ಮೂಲಕ ತೆರವು

0

ಸವಣೂರು : ಸವಣೂರಿನ ಚಾಪಳ್ಳ ದಿಂದ ಕೆಡೆಂಜಿ ಅರೇಲ್ತಡಿಯವರೆಗೆ ಸುಮಾರು 3ಕಿ.ಮೀ ವ್ಯಾಪ್ತಿಯ ವಿದ್ಯುತ್ ಹೆಚ್ ಟಿ ಹಾಗೂ ಎಲ್ ಟಿ ಲೈನ್ ಗೆ ತಾಗುವ ಮರದ ಗೆಲ್ಲುಗಳನ್ನು ಶ್ರಮದಾನದ ಮೂಲಕ ತೆರವು ಮಾಡಲಾಯಿತು.

ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜಿವಿ ಶೆಟ್ಟಿ ,ಗ್ರಾಮ ಪಂಚಾಯತ್ ಸದಸ್ಯರಾದ ತೀರ್ಥರಾಮ, ಸುಳ್ಯ ಕ್ಷೇತ್ರದ ಅಕ್ರಮ ಸಮಿತಿ‌ ಸದಸ್ಯರಾದ ರಾಕೇಶ್ ರೈ ಕೆಡೆಂಜಿ ಸೇರಿದಂತೆ ಆ ಭಾಗದ ಬಳಕೆದಾರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here