ಆ.9ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಿಳೆಯರಿಂದ ಭಗವದ್ಗೀತೆ ಪಾರಾಯಣ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ 1ನೇ ಮತ್ತು 2ನೇ ಬುಧವಾರ ಮಹಿಳೆಯರಿಂದ ನಡೆಯುವ ಭಗವದ್ಗೀತೆ ಪಾರಾಯಣವು ಆ.9ರಂದು ಸಂಜೆ ಗಂಟೆ 4 ರಿಂದ ನಡೆಯಲಿದೆ.

ಎಲ್ಲಾ ಮಹಿಳೆಯರು, ಕುಮಾರಿಯರು ಭಗವದ್ಗೀತೆ ಪಾರಾಯಣದಲ್ಲಿ ತಪ್ಪದೆ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here