ಮೇಗಿನಮನೆ ನಿವಾಸಿ ಶೀಂಟೂರು ಕಿಟ್ಟಣ್ಣ ರೈ ನಿಧನ

0

ಪುತ್ತೂರು: ನೆಟ್ಟಣಿಗೆಮೂಡ್ನುರು ಗ್ರಾಮದ ಕರ್ನೂರು ಮೇಗಿನಮನೆ ನಿವಾಸಿ ಶೀಂಟೂರು ಕಿಟ್ಟಣ್ಣ ರೈ (ವ 97)ರವರು ಆ.7ರಂದು ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ರಾಜೀವಿ.ರೈ ,ಪುತ್ರರಾದ ಪ್ರಕಾಶ್ ರೈ ,ಗೋಪಾಲ ರೈ ,ಪುತ್ರಿಯರಾದ ವಸಂತಿ.ರೈ,ವನಜಾಕ್ಷಿ.ರೈ,ಅರುಣಾಕ್ಷಿ.ರೈ,ರೇಣುಕಾ. ರೈ ಮತ್ತು ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳ,ಮರಿಮೊಮ್ಮಗಳು ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here