ಪುತ್ತಿಲ ಪರಿವಾರ ಹಿರೇಬಂಡಾಡಿ ಗ್ರಾಮ ಸಮಿತಿ ರಚನೆ

0

ಪುತ್ತೂರು: ಪುತ್ತಿಲ ಪರಿವಾರ ಹಿರೇಬಂಡಾಡಿ ಗ್ರಾಮ ಸಮಿತಿ ರಚನೆಯಗೊಂಡಿದ್ದು, ಅಧ್ಯಕ್ಷರಾಗಿ ರವಿಂದ್ರ ರೈ, ಪ್ರಧಾನ ಕಾರ್ಯದರ್ಶಿಯಾಗಿ ಆಶೋಕ ಪಡ್ಪು ಅವರನ್ನು ಆಯ್ಕೆ ಮಾಡಲಾಗಿದೆ.


ಉಳಿದಂತೆ ಬೂತ್ ಸಂಖ್ಯೆ 46ರ ಅಧ್ಯಕ್ಷರಾಗಿ ಯಕ್ಷಿತ್, ಕಾರ್ಯದರ್ಶಿಯಾಗಿ ರಾಧಾಕೃಷ್ಣ, ಬೂತ್ ಸಂಖ್ಯೆ 47ರಲ್ಲಿ ಅಧ್ಯಕ್ಷರಾಗಿ ಹರೀಶ್ಚಂದ್ರ, ಕಾರ್ಯದರ್ಶಿಯಾಗಿ ಕವಿತ, ಬೂತ್ ಸಂಖ್ಯೆ 48ರಲ್ಲಿ ಅಧ್ಯಕ್ಷರಾಗಿ ನವೀನ್, ಕಾರ್ಯದರ್ಶಿಯಾಗಿ ಲೋಕೇಶ್, ಬೂತ್ ಸಂಖ್ಯೆ 49ರಲ್ಲಿ ಅಧ್ಯಕ್ಷರಾಗಿ ಅರ್ಪಿತ್ ಕುಮಾರ್, ಕಾರ್ಯದರ್ಶಿಯಾಗಿ ಮೋಹನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪುತ್ತಿಲ ಪರಿವಾರ ತಾಲೂಕು ಸಮಿತಿ ಪ್ರಕಟಣೆ ನೀಡಿದೆ.


LEAVE A REPLY

Please enter your comment!
Please enter your name here