ಪುತ್ತೂರು: ಸೌಜನ್ಯ ಪ್ರಕರಣವನ್ನು ಸರಕಾರ ಮರುತನಿಖೆ ಮಾಡಲು ಆದೇಶ ಕೊಡದಿದ್ದರೆ ಸಂಘರ್ಷದ ಹೋರಾಟವಾಗಲಿ ಎಂದು ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ ನೀಡಿದ ಘಟನೆ ಆ.14ರ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ನಮ್ಮ ನಡೆ ನ್ಯಾಯದ ಕಡೆ ಪಾದಯಾತ್ರೆಯ ಪ್ರತಿಭಟನಾ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.