ಸವಣೂರು ಮೆಸ್ಕಾಂ ಶಾಖೆ ಕಛೇರಿ ಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ಅಚರಣೆ

0

ಪುತ್ತೂರು: ಸವಣೂರು ಮೆಸ್ಕಾಂ ಶಾಖೆ ಕಛೇರಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ನಡೆಯಿತು. ಕಿರಿಯ ಇಂಜಿನಿಯರ್ ರಾಜೇಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ಗುತ್ತಿಗೆದಾರದ ಮೋಹನ್ ರೈ ಕೆರೆಕ್ಕೋಡಿ ದ್ವಜರೋಹಣ ಮಾಡಿದರು. ಮೇಲ್ವಿಚಾರಕರಾದ ವಿಜಯ. ಮೆಕ್ಯಾನಿಕ್ ಗಳಾದ ಉಮೇಶ್ ಕೆರೆನಾರು, ರಂಜಿತ್ ಕುಮಾರ್, ಪವರ್ ಮ್ಯಾನ್ ಗಳಾದ ನಾರಾಯಣ, ಶಿವಾನಂದ, ಮಹಾದೇವಪ್ಪ, ಸಂತೋಷ್, ಮೌನೇಶ್, ಮುಕ್ತಾರ್ ಮಹಾದೇವ, ಹುಸೇನಪ್ಪಾ, ಉಪಕೇಂದ್ರದ ನೌಕರಾರದ ಅಶೋಕ್, ಗಿರೀಶ್, ರಕ್ಚಿತ್,ಯತೀಶ್,ಧನಂಜಯ, ಬಾಲಕೃಷ್ಣ, ಗುತ್ತಿಗೆದಾರರಾರದ ಪುನೀತ್ ಮಾಚಿಲ, ಕುಸುಮಾಧರ, ತಾಜುದ್ದಿನ್,ದೀವಾಕರ ಬಸ್ತಿ, ಮೋಹನ್, ಹಮೀದ್,ಮೀಟರ್ ರೀಡಿಂಗ್ ನೌಕರಾದ, ರಕ್ಚೀತ್, ಚರಣ್, ಪ್ರಶಾಂತ್ ಉಪಸ್ಥಿತರಿದ್ದರು. ಮಹಾದೇವಾಪ್ಪ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here