ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನಿಂದ ಬಸ್ಸು ತಂಗುದಾಣ ಸ್ವಚ್ಛತೆ

0

ಕಾಣಿಯೂರು: ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಪುಣ್ಚತ್ತಾರು ಇದರ ವತಿಯಿಂದ ಬೊಬ್ಬೆಕೇರಿ , ಅಬ್ಬಡ ಹಾಗೂ ಪುಣ್ಚತ್ತಾರು ಇಲ್ಲಿಯ ಬಸ್ಸು ತಂಗುದಾನವನ್ನು ಸ್ವಚ್ಚ ಮಾಡುವುದರ ಮೂಲಕ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.ಈ ಸಂಧರ್ಭದಲ್ಲಿ ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here