ದರ್ಬೆ ಉಷಾ ಮೆಡಿಕಲ್ಸ್ ನಲ್ಲಿ ಸ್ವಾತಂತ್ರ್ಯೋತ್ಸವ

0

ಪುತ್ತೂರು: ದರ್ಬೆ ಶ್ರೀರಾಮಸೌಧದಲ್ಲಿರುವ ಉಷಾ ಮೆಡಿಕಲ್ಸ್‌ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಯಿತು. ಮಾಲಕ ಗಣೇಶ್ ಭಟ್, ಸಿಬಂದಿಗಳಾದ ಲೀನಾ, ಕ್ಲೆವೀಟ, ಚರಣ್, ರೂಪಿಣಿ, ವಿಘ್ನೇಶ್, ಕಾರ್ತಿಕ್, ಹರ್ಷ, ಶ್ರಾವಣಿ, ಧನ್ಯ, ದೀಪಿಕಾ, ಪ್ರಜ್ಞಾ, ಪದ್ಮ, ಲಲಿತಾ, ಚೈತ್ರ, ರೀಶಲ್, ಲ್ಯಾನ್ಸಿರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here