ಪಾಲಡ್ಕ ಮುಹಮ್ಮದೀಯ ಜುಮಾ ಮಸ್ಜಿದ್ ನಲ್ಲಿ ಸ್ವಾತಂತ್ರೋತ್ಸವ ಆಚರಣೆ

0

ಬಡಗನ್ನೂರುಃ  ಪಾಲಡ್ಕ  ಮುಹಮ್ಮದೀಯ ಜುಮಾ ಮಸ್ಜಿದ್ ನಲ್ಲಿ ಸ್ವಾತಂತ್ರೋತ್ಸವ ಆಚರಣೆ ಮಾಡಲಾಯಿತು. ಅಧ್ಯಕ್ಷ ಅಬ್ದುಲ್ ಹಮೀದ್ ಕೊಯಿಲ  ಧ್ವಜಾರೋಹಣ ನೆರವೇರಿಸಿದರು. ಮುಹಮ್ಮದೀಯ ಜುಮಾ ಮಸ್ಜಿದ್ ಪಾಲಡ್ಕ ಮನ್ಸೂರ್ ಅದನಿ ಖತೀಬ್ ಪಾಲಡ್ಕ ಸ್ವಾತಂತ್ರ್ಯ ಕುರಿತು ಮಾತನಾಡಿದರು. ಸಿ ಕೆ ಮುಹಮ್ಮದ್ ಅಬ್ದುಲ್ ರಹ್ಮಾನ್ ಅನಿಲೇ ತ್ವಾಹ ಪಾಲಡ್ಕ ಸಾದತ್. ಇಶಾಮ್ .ಅಬ್ದುಲ್ ರಹಮಾನ್  ಸಿ ಕೆ ಸಿದ್ದೀಕ್ ಸಿ ಕೆ ಮದ್ರಸ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here