ಬೊಳ್ಳಾವು ನಿವಾಸಿ ಶೀನಪ್ಪ ಪೂಜಾರಿ ನಿಧನ

0

ಉಪ್ಪಿನಂಗಡಿ: ಇಲ್ಲಿನ ಹಿರಿಯ ಗೂಡ್ಸ್ ಟೆಂಪೋ ಚಾಲಕರಾಗಿದ್ದ, ಬೊಳ್ಳಾವು ನಿವಾಸಿ ಶೀನಪ್ಪ ಪೂಜಾರಿ (72) ಅಲ್ಪಕಾಲದ ಅಸೌಖ್ಯದಿಂದ ಆ.16ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಬೇಬಿ, ಪುತ್ರರಾದ ನಾಗೇಶ, ಸತೀಶ ಹಾಗೂ ಪ್ರಕಾಶ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here