ಕಾವು: ʼಓಂ ಇಂಡಸ್ಟ್ರೀಸ್ʼ ಶುಭಾರಂಭ

0

ಪುತ್ತೂರು:ಸೋಲಾರ್ ಡ್ರೈಯರ್, ಸ್ಟೀಲ್ ರೈಲಿಂಗ್‌, ಚಾವಣಿ ಸೇರಿದಂತೆ ಎಲ್ಲಾ ರೀತಿಯ ಇಂಜಿನಿಯರಿಂಗ್ ಕೆಲಸಗಳ ʼಓಂ ಇಂಡಸ್ಟ್ರೀಸ್ʼ ಆಗಸ್ಟ್ 18 ರಂದು ಬೆಳಿಗ್ಗೆ ಕಾವು ಮೇಲಿನ ಪೇಟೆಯಲ್ಲಿ ವೈಧಿಕ ವಿಧಿ ವಿದಾನಗಳೊಂದಿಗೆ ಶುಭಾರಂಭಗೊಂಡಿತು.

ನಮ್ಮಲ್ಲಿ ಸೋಲಾರ್ ಡ್ರೈಯರ್‌, ಸ್ಟೀಲ್ ರೈಲಿಂಗ್ ವರ್ಕ್ಸ್‌, ಎಲ್ಲಾ ತರಹದ ಛಾವಣಿ, ಜಿಐ ಫ್ಯಾಬ್ರಿಕೇಶನ್‌, ಕೃಷಿ ಉತ್ಪನ್ನ ಎತ್ತು ಲಿಫ್ಟ್ ವಿಂಚ್, ಮೆಟಲ್ ಬೆಂಡಿಂಗ್ ,ಫೋಲ್ಡಿಂಗ್ ಸ್ಟೆಪ್ ಮತ್ತು ಸ್ಟೇರ್‌ ಕೇಸ್ ಸ್ಟೆಪ್ ಕೆಲಸ‌, ಸೋಲಾರ್ ಬೇಲಿ ಹಾಗೂ ಮುಳ್ಳಿನ ಬೇಲಿ, ಮೆಟಲ್ ಪೈಪ್ ಬೆಂಡಿಂಗ್, ಪಾಲಿ ಕಾರ್ಬೋನೇಟ್ ಡಬಲ್ ಲೇಯರ್ ರೂಫಿಂಗ್, ಸೇಫ್ಟಿ ಗೇಟ್ ( ಸ್ಟೀಲ್ ಜಿ ಐ ) ಮತ್ತು ಎಲ್ಲಾ ತರಹದ ಇಂಜಿನಿಯರಿಂಗ್ ಡಿಸೈನ್ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕ ರವಿ ಪೆರ್ನಾಜೆ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here