ಇಂದು, ನಾಳೆ ಮಾರುತಿ ಕಾರುಗಳ ಬೃಹತ್ ಎಕ್ಸ್‌ಚೇಂಜ್, ಲೋನ್ ಮೇಳ

0

ಪುತ್ತೂರು: ಹೆಸರಾಂತ ಮಾರುತಿ ಸುಝುಕಿಯು ಜಿಲ್ಲೆಯ ಪ್ರಮುಖ ಡೀಲರ್ ಭಾರತ್ ಜತೆಯಾಗಿ ಕಾರು ಪ್ರಿಯರಿಗೆ ಹಲವು ಕೊಡುಗೆಗಳನ್ನು ವಿವಿಧ ಮಾದರಿ ಕಾರುಗಳ ಖರೀದಿ ಮೂಲಕ ಬೃಹತ್ ಎಕ್ಸ್‌ಚೇಂಜ್ ಹಾಗೂ ಲೋನ್ ಮೇಳ ಹಬ್ಬದ ಮುಖೇನ ಅಚ್ಚರಿ ರೀತಿಯಲ್ಲಿ ನೀಡಲು ತಯಾರಾಗಿದೆ. ಆ.18 ಮತ್ತು 19 ಈ ಎರಡು ದಿನಗಳ ಮಹೋತ್ಸವವನ್ನು ಇಲ್ಲಿನ ಬೊಳುವಾರು ಸಮೀಪ ಆಯೋಜನೆ ಮಾಡಿದ್ದು ಆ.19 ಸಂಜೆ ಮಹೋತ್ಸವ ತೆರೆ ಕಾಣಲಿದೆ.
ಉತ್ತಮ ಮೈಲೇಜಿನ, ಅದ್ಭುತ ಎಂಜಿನ್ ಸಾಮರ್ಥ್ಯವುಳ್ಳ ಕಾರುಗಳು, ಹಳೇ ಕಾರುಗಳ ವಿನಿಮಯಕ್ಕೂ ಅತ್ಯುತ್ತಮ ಎಕ್ಸ್‌ಚೇಂಜ್ ಬೋನಸ್ ಪಡೆದುಕೊಳ್ಳೋ ಅವಕಾಶ ಮಾತ್ರವಲ್ಲದೇ ಅತೀ ಕಡಿಮೆ ಬಡ್ಡಿ ದರಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯುವ ಅವಕಾಶಗಳನ್ನು ಸಂಸ್ಥೆಯು ನೀಡಲು ತಯಾರಾಗಿದ್ದು ಇವೆಲ್ಲದರ ಮೂಲಕ ಕಾರು ಪ್ರಿಯರಿಗೆ ಸವಿ ಕೊಡುಗೆಗಳೊಡನೆ ಒದಗಿಸಿ ಕೊಟ್ಟು ಗ್ರಾಹಕ ವರ್ಗದ ಬೆಂಬಲಕ್ಕೆ ನಿಂತಿದೆ.

ಮೈಲೇಜ್, ಬಡ್ಡಿ ದರ ಹಾಗೂ ಹಳೇ ಕಾರಿಗೆ ಬೆಲೆ ಇವೆಲ್ಲವೂ ಉತ್ತಮ ರೀತಿಯಲ್ಲಿ ಲಭ್ಯವಿರಲಿದ್ದು, ರೂ.71 ಸಾವಿರ ರೂಪಾಯಿಗಳ ಉಳಿತಾಯ ಕೊಡುಗೆಯನ್ನೂ ಕೂಡ ಭಾರತ್ ನೀಡಿದ್ದು, ಮಾಹಿತಿಗಾಗಿ-9483542030 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here