ಗೆಜ್ಜೆಗಿರಿ ಶ್ರೀ ದೇವಿಬೈದೇತಿ ಕೋಟಿ ಚೆನ್ನಯರ ಮೂಲ ಕ್ಷೇತ್ರದ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ August 22, 2023 0 FacebookTwitterWhatsApp ಬಡಗನ್ನೂರುಃ ಗೆಜ್ಜೆಗಿರಿ ಶ್ರೀ ದೇವಿಬೈದೇತಿ ಕೋಟಿ ಚೆನ್ನಯರ ಮೂಲ ಕ್ಷೇತ್ರದ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ ಅಂಗವಾಗಿ ಅಭಿಷೇಕ, ತಂಬಿಲ ಸೇವಾದಿಗಳು ಶ್ರೀ ಶಿವಾನಂದ ಶಾಂತಿ ಪೌರಾತ್ಯದಲ್ಲಿ ಆ.21 ರಂದು ನಡೆಯಿತು.