ಮೆಸ್ಕಾಂ ಪವರ್‌ಮ್ಯಾನ್ ರಂಗನ ಗೌಡ ವರ್ಗಾವಣೆ

0

ರಾಮಕುಂಜ: ಕಳೆದ 7 ವರ್ಷಗಳಿಂದ ಉಪ್ಪಿನಂಗಡಿಯ ಮೆಸ್ಕಾಂ ಶಾಖೆಯ ರಾಮಕುಂಜ-ಗೋಳಿತ್ತಡಿ ಪ್ರದೇಶದಲ್ಲಿ ಪವರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಂಗನ ಗೌಡರವರು ಬಾಗಲಕೋಟೆ ನಗರ ಉಪವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ. ಇವರು ಮೂಲತ: ಬಾಗಲಕೋಟೆ ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here