94ಸಿ/ಸಿಸಿ ಪುಟ್ ಅಪ್ ಮಾಡಲು ಎಲ್ಲಾ ವಿ.ಎ ಗಳಿಗೆ 30 ದಿನದ ಕಾಲಾವಕಾಶ – ಕಂದಾಯ ಇಲಾಖೆ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರ ಸೂಚನೆ

0

ಪುತ್ತೂರು:ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೈ ಜೋಡಿಸಿದರೆ ಕಡತಗಳಿಗೆ ವೇಗ ಸಿಗುತ್ತದೆ. ಅದೇ ರೀತಿ 94ಸಿ/ಸಿಸಿ ಗೆ ಸಂಬಂಧಿಸಿ 2,438 ಕಡತಗಳು ಪೆಂಡಿಂಗ್ ಇದೆ. ಈ ಎಲ್ಲಾ ಕಡತಗಳನ್ನು 30 ದಿನಗಳ ಒಳಗೆ ಪುಟ್ ಅಪ್ ಮಾಡಬೇಕೆಂದು ಶಾಸಕ ಅಶೋಕ್ ರೈ ವಿ.ಎ ಗಳಿಗೆ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಸಹಾಯ ಕಮೀಷನರ್ ಗಿರೀಶ್ ನಂದನ್, ತಹಸೀಲ್ದಾರ್ ಶಿವಶಂಕರ್, ಭೂ ದಾಖಲೆಗಳ ನಿರ್ದೇಶಕಿ ಪ್ರಸಾಧಿನಿ, ಭೂದಾಖಲೆಯ ಸಹಾಯಕ ನಿರ್ದೇಶಕಿ ರಮಾದೇವಿ ಸಹಿತ ತಾಲೂಕಿನ ವಿ.ಎ ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here