ವಿವಾಹ ನಿಶ್ಚಿತಾರ್ಥ:ದಿನೇಶ್-ಅಶ್ವಿನಿ

0

ಪುತ್ತೂರು ತಾಲ್ಲೂಕು ಒಳಮೋಗ್ರು ಗ್ರಾಮದ ನಾನಿಲ್ದಾಡ್ಕ ದಿ ಐತಪ್ಪ ಪೂಜಾರಿ ಯವರ ಪುತ್ರಿ ಅಶ್ವಿನಿ ಹಾಗು ಮಡಿಕೇರಿ ತಾಲ್ಲೂಕು ಪಾಳೂರು ಚೆನ್ನಪ್ಪ ಪೂಜಾರಿ ಯವರ ಪುತ್ರ ದಿನೇಶ್ ಇವರ ವಿವಾಹ ನಿಶ್ಚಿತಾರ್ಥ ಕುಂಬ್ರ ಅಕ್ಷಯ ಆರ್ಕೆಡ್ನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here