ಪುತ್ತೂರು: ಪುತ್ತೂರು ತಾ. ಬೊಳುವಾರು ಈಶ್ವರ್ ನಾಯ್ಕ್ ಮತ್ತು ಶಶಿಕಲಾ ದಂಪತಿಯ ಪುತ್ರಿ , ಸುಳ್ಯದ ಪರಿವಾರಕಾನದ ಅನುಗ್ರಹ ಮೋಟರ್ಸ್ ಸುಜುಕಿ ಶೋರೂಮ್ ನ ಮಾಲಕಿ ಸಿಂಚನ ರವರ ವಿವಾಹವು ತ್ರಿಶೂರ್ ನ ಉರಕಂ ಸಿ. ಕೆ.ರಾಮಕೃಷ್ಣನ್ ರವರ ಪುತ್ರ ವಿಷ್ಣು ಎಂ.ರವರೊಂದಿಗೆ ಆ. 24 ರಂದು ತ್ರಿಶೂರ್ ತಿರುವುಳ್ಳಕಾವು ದೇವಸ್ವಂ ಆಡಿಟೋರಿಯಂ ನಲ್ಲಿ ನಡೆಯಿತು. ಹಾಗೂ ಅತಿಥಿ ಸತ್ಕಾರವೂ ಆ.27 ರಂದು ಪುತ್ತೂರು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.
©