ಪುತ್ತೂರು: ಬನ್ನೂರು ಮಾರ್ನಡ್ಕ ನಿವಾಸಿ ಮಹಾಬಲ ರೈ (80ವ) ರವರು ಸೆ.1 ರಂದು ನಸುಕಿನ ಜಾವ ನಿಧನರಾದರು.
ಮಹಾಬಲ ರೈ ಅವರು ಹಿಂದೆ ಲಾರಿ ಮಾಲಕರಾಗಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಅಲ್ಪಕಾಲದ ಅಸೌಖ್ಯದಿಂದ್ದ ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.